ನಮಕ್‌ಹರಾಮ್ ಎ ಸರ್ಟಿಫಿಕೆಟ್
Posted date: 26 Wed, Aug 2015 – 05:53:30 PM

ನಿಹಾಲ್ ಮೂವೀಸ್ ಲಾಂಛನದಲ್ಲಿ ಗಂಗಾಧರ್, ಶಂಕರ್ ರಾಜು, ಆನಂದ್, ನಿರ್ಮಾಣದ ನಮಕ್‌ಹರಾಮ್ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಎ ಸರ್ಟಿಫಿಕೆಟ್ ನೀಡಿದೆ. ಯಾವ ಕಟ್ ನೀಡದೆ ಎರಡು ಕಡೆ ಮ್ಯೂಟ್ ಮಾಡಿದೆ. ಈ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ-ನಾಗರಾಜ್ ಪೀಣ್ಯ, ಸಂಭಾಷಣೆ - ಮಳವಳ್ಳಿ ಸಾಯಿಕೃಷ್ಣ, ಛಾಯಾಗ್ರಹಣ-ನಂದಕುಮಾರ್, ಸಂಗೀತ ಸತೀಶ್ ಆರ್ಯನ್, ಸಾಹಿತ್ಯ-ಸುನಿ, ನಾಗರಾಜ್ ಪೀಣ್ಯ, ಸಂತು, ನಾಗೇಶ್, ಸತೀಶ್ ಆರ್ಯನ್, ಸಂಕಲನ-ಸುರೇಶ್, ಸಾಹಸ-ಡಿಪರೆಂಟ್ ಡ್ಯಾನಿ, ನೃತ್ಯ- ಹರಿಕೃಷ್ಣ, ತಾರಾಗಣದಲ್ಲಿ - ಮಹೇಶ್, ಆರ್.ಜೆ. ರ‍್ಯಾಪಿಡ್ ರಶ್ಮಿ, ರಾಜೇಂದ್ರ ಕಾರಂತ, ರಾಕ್‌ಲೈನ್ ಸುಧಾಕರ್, ಗೌರೀಶ ಅಕ್ಕಿ, ಯತಿರಾಜ್, ಶರಣ್ ಕಬ್ಬೂರು, ಡ್ಯಾನಿ ಪುಟ್ಟಪ್ಪ, ಕಮಲ್, ಪಲ್ಲಕ್ಕಿ ರಾಧಾಕೃಷ್ಣ, ಮಳವಳ್ಳಿ ಸಾಯಿ ಕೃಷ್ಣ, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed